ಯಾವಾಗ ಬೇಕಾದ್ರೂ ದಾಳಿ ಆಗ್ಬಹುದು: ಇರಾನ್ ನಿಂದ ವಾಪಾಸ್ ಬರುವಂತೆ ಭಾರತೀಯರಿಗೆ ಸೂಚನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದಿಂದ ಇರಾನ್ ಮೇಲೆ ವೈಮಾನಿಕ ದಾಳಿ ಸಂಭವಿಸಬಹುದೆಂಬ ಆತಂಕದ ಹಿನ್ನೆಲೆ, ಅಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ಮುನ್ನೆಚ್ಚರಿಕೆ ಸೂಚಿಸಿದೆ. ಸಾಧ್ಯವಾದಷ್ಟು ಬೇಗ ವಾಣಿಜ್ಯ ವಿಮಾನಗಳ ಮೂಲಕ ಇರಾನ್ ತೊರೆಯುವಂತೆ ರಾಯಭಾರ ಕಚೇರಿ ಮನವಿ ಮಾಡಿದೆ. ಈ ಸೂಚನೆ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲಾ ಭಾರತೀಯರಿಗೆ ಅನ್ವಯವಾಗಲಿದೆ. ಜನವರಿ 14, 2026ರಂದು ಹೊರಡಿಸಿದ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ. ಪ್ರತಿಭಟನೆಗಳು ನಡೆಯುವ ಪ್ರದೇಶಗಳಿಗೆ ಹೋಗದಿರಲು ಹಾಗೂ ಸ್ಥಳೀಯ ಪರಿಸ್ಥಿತಿಯ ಮೇಲ್ವಿಚಾರಣೆ … Continue reading ಯಾವಾಗ ಬೇಕಾದ್ರೂ ದಾಳಿ ಆಗ್ಬಹುದು: ಇರಾನ್ ನಿಂದ ವಾಪಾಸ್ ಬರುವಂತೆ ಭಾರತೀಯರಿಗೆ ಸೂಚನೆ
Copy and paste this URL into your WordPress site to embed
Copy and paste this code into your site to embed