ಅಬುಧಾಬಿ, ದುಬೈ, ಸೌದಿ ಅರೇಬಿಯಾದ ರಿಯಾದ್ ಮೇಲೂ ದಾಳಿ: ಆತಂಕದಲ್ಲಿ ಗಲ್ಫ್ ರಾಷ್ಟ್ರಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಬೆನ್ನಿಗೇ ಪ್ರತಿದಾಳಿ ನಡೆಸಿರುವ ಇರಾನ್, ಕತಾರ್ ಮಾತ್ರವಲ್ಲದೆ ಯುಎಇನ ಅಬುಧಾಬಿ, ದುಬೈ, ಸೌದಿ ಅರೇಬಿಯಾದ ರಿಯಾದ್ ಮೇಲೆ ಕೂಡಾ ದಾಳಿ ನಡೆಸಿದೆ. ನಮಗೆ ಸ್ಪೋಟದ ಸದ್ದು ಕೇಳಿಬಂತು. ಕ್ಷಿಪಣಿಗಳು ಆಕಾಶಾದಾದ್ಯಂತ ಹಾರಾಡುತ್ತಿರುವುದು ಕಂಡುಬಂತು. ಅದೊಂದು ದೊಡ್ಡ ಸ್ಪೋಟವಾಗಿತ್ತು. ಸ್ಪೋಟದ ತೀವ್ರತೆಗೆ ಕಿಟಕಿಗಳು ನಡುಗಿದವು ಎಂದು ದುಬೈ ನಿವಾಸಿಗಳು ತಿಳಿಸಿದ್ದಾರೆ. ಆಕಾಶದಾದ್ಯಂತ ಕ್ಷಿಪಣಿ ಹಾರಾಟ ನಡೆಸುತ್ತಿರುವುದನ್ನು ಕಂಡೆವು, ಜೊತೆಗೆ ಭಾರೀ ಸ್ಪೋಟದ ಸದ್ದು … Continue reading ಅಬುಧಾಬಿ, ದುಬೈ, ಸೌದಿ ಅರೇಬಿಯಾದ ರಿಯಾದ್ ಮೇಲೂ ದಾಳಿ: ಆತಂಕದಲ್ಲಿ ಗಲ್ಫ್ ರಾಷ್ಟ್ರಗಳು
Copy and paste this URL into your WordPress site to embed
Copy and paste this code into your site to embed