ಸುಳ್ಳು ಸುದ್ದಿಯ ಮೂಲಕ ಯುವಕರ ದಾರಿ ತಪ್ಪಿಸಲು ಯತ್ನ: ಪಾಕ್ ಮೂಲದ 400 ಅಕೌಂಟ್‌ಗಳು ಡಿಲೀಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸ್ತುತ ನಡೆಯುತ್ತಿರುವ ಸಿಜೆಪಿ (CJP) ಪ್ರತಿಭಟನೆಯ ಬಗ್ಗೆ ತಪ್ಪು ಮಾಹಿತಿ ಹರಡಲು ಕೃತಕ ಬುದ್ಧಿಮತ್ತೆ ಆಧಾರಿತ ವಿಷಯಗಳು, ಡೀಪ್‌ಫೇಕ್‌ಗಳು ಮತ್ತು ನಕಲಿ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಒಳಗೊಂಡ ಸಂಘಟಿತ ಅಪಪ್ರಚಾರ ಅಭಿಯಾನವನ್ನು ಬಳಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಈ ಸಂಬಂಧ ಪಾಕಿಸ್ತಾನಕ್ಕೆ ಲಿಂಕ್ ಹೊಂದಿರುವ 400ಕ್ಕೂ ಹೆಚ್ಚು ಸೋಶಿಯಲ್ ಮೀಡಿಯಾ ಖಾತೆಗಳನ್ನು ಗುರುತಿಸಿ ಬ್ಲಾಕ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಪತ್ರಿಕಾಗೋಷ್ಠಿ ಮತ್ತು ಸಾರ್ವಜನಿಕರಿಗೆ ಮನವಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸರು, ಸಾಮಾಜಿಕ … Continue reading ಸುಳ್ಳು ಸುದ್ದಿಯ ಮೂಲಕ ಯುವಕರ ದಾರಿ ತಪ್ಪಿಸಲು ಯತ್ನ: ಪಾಕ್ ಮೂಲದ 400 ಅಕೌಂಟ್‌ಗಳು ಡಿಲೀಟ್
Copy and paste this URL into your WordPress site to embed
Copy and paste this code into your site to embed