ಮನಿ ಡಬ್ಲಿಂಗ್ ಹೆಸರಿನಲ್ಲಿ 2.68 ಕೋಟಿ ರೂ. ದರೋಡೆಗೆ ಯತ್ನ: ಶಾಸಕರ ಗನ್‌ಮ್ಯಾನ್ ಸೇರಿ ಏಳು ಮಂದಿ ಅರೆಸ್ಟ್
ಹೊಸದಿಗಂತ ವರದಿ ಬೆಳಗಾವಿ: ಹಣ ದುಪ್ಪಟ್ಟು ಮಾಡಿಕೊಡುವ ಆಮಿಷವೊಡ್ಡಿ 2.68 ಕೋಟಿ ರೂ. ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಗನ್‌ಮ್ಯಾನ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಅ. 30ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಗನ್‌ಮ್ಯಾನ್ ಚಿದಾನಂದ ಕುರಬೆಟ್, ಸಂಜೀವ ಅರಭಾವಿ, ರಾಜಾರಾಮ, ರಮೇಶ ಮಾಳ್ಯಾಗೋಳ, ಪ್ರಕಾಶ, ರಾಘವೇಂದ್ರ ಕೊಪ್ಪದ ಹಾಗೂ ರಾಮಪ್ಪ ತಳವಾರ ಬಂಧಿತ ಆರೋಪಿಗಳು. … Continue reading ಮನಿ ಡಬ್ಲಿಂಗ್ ಹೆಸರಿನಲ್ಲಿ 2.68 ಕೋಟಿ ರೂ. ದರೋಡೆಗೆ ಯತ್ನ: ಶಾಸಕರ ಗನ್‌ಮ್ಯಾನ್ ಸೇರಿ ಏಳು ಮಂದಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed