ಬೆಂಗಳೂರಿಗರೇ ಗಮನಿಸಿ: ಆ.15ರಂದು ವಿಧಾನಸೌಧದ ಸುತ್ತಮುತ್ತ ಸಾರ್ವಜನಿಕ ವಾಹನಗಳಿಗೆ ನೋ ಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜಧಾನಿ ಬೆಂಗಳೂರಿನಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅದ್ಧೂರಿ ಆಚರಣೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿ ವಿಧಾನಸೌಧದ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಆಯೋಜನೆಗೊಂಡಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಸುಗಮ ಸಂಚಾರಕ್ಕಾಗಿ ವಿಧಾನಸೌಧದ ಸುತ್ತಮುತ್ತಲಿನ ಹಲವು ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರವನ್ನು ನಿರ್ಬಂಧಿಸಿ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸಂಚಾರ ನಿರ್ಬಂಧಿಸಲಾಗಿರುವ ಪ್ರಮುಖ ರಸ್ತೆಗಳು: ಪೊಲೀಸ್ ಪ್ರಕಟಣೆಯ ಪ್ರಕಾರ, ಆಗಸ್ಟ್ 15 ರಂದು ಮುಂಜಾನೆಯಿಂದಲೇ … Continue reading ಬೆಂಗಳೂರಿಗರೇ ಗಮನಿಸಿ: ಆ.15ರಂದು ವಿಧಾನಸೌಧದ ಸುತ್ತಮುತ್ತ ಸಾರ್ವಜನಿಕ ವಾಹನಗಳಿಗೆ ನೋ ಎಂಟ್ರಿ