Monday, July 4, 2022

Latest Posts

ಅತ್ತಿಗೆ-ಮೈದುನನ ನಡುವೆ ಪ್ರೀತಿ: ಸೀರಿಯಲ್ ನಿಲ್ಲಿಸಿ ಎಂದ ಆಡಿಯನ್ಸ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅತ್ತಿಗೆ ಮೈದುನ ಎಂದರೆ ತಾಯಿ ಮಗನ ಸಂಬಂಧ ಎಂದು ನಮ್ಮಲ್ಲಿ ನಂಬಿಕೆಯಿದೆ. ಆದರೆ ಹಿಂದಿಯ ಸೀರಿಯಲ್ ಒಂದರಲ್ಲಿ ಅತ್ತಿಗೆ ಮೈದುನನ ನಡುವೆ ಪ್ರೇಮದ ದೃಶ್ಯ ಆರಂಭವಾಗಿದ್ದು, ಜನ ಸಿಟ್ಟಿಗೆದ್ದಿದ್ದಾರೆ.
ಹಿಂದಿಯ ‘ಗುಮ್ ಹೆ ಕಿಸಿ ಕಿ ಪ್ಯಾರ್ ಮೆ’ ಸೀರಿಯಲ್‌ನಲ್ಲಿ ಅತ್ತಿಗೆ ಹಾಗೂ ಮೈದುನನ ನಡುವೆ ಪ್ರೀತಿ ಚಿಗುರುತ್ತಿದ್ದು, ಈ ಸೀರಿಯಲ್ ನಿಲ್ಲಬೇಕು ಎಂದು ಆಡಿಯನ್ಸ್ ಒತ್ತಾಯಿಸಿದ್ದಾರೆ.
ಧಾರಾವಾಹಿಯಲ್ಲಿ ಈ ರೀತಿ ಸಂಬಂಧಕ್ಕೆ ಮನೆಯ ಹಿರಿಯರು ಸಮ್ಮತಿ ನೀಡಿರುವಂತೆ ನಡೆದುಕೊಳ್ಳುವ ಸೀನ್‌ಗಳು ಪ್ರೇಕ್ಷಕರಿಗೆ ಮುಜುಗರ ತಂದಿವೆ. ಇದು ಈಗಾಗಲೇ ಟ್ವಿಟರ್ ಟ್ರೆಂಡ್ ಆಗಿದ್ದು, ಬಾಯ್‌ಕಾಟ್ ಎನ್ನುವ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss