ಹೊಸದಿಗಂತ ಡಿಜಿಟಲ್ ಡೆಸ್ಕ್: ಆಗಸ್ಟ್ ಮೊದಲ ವಾರದಲ್ಲೇ ಸುರಿಯುತ್ತಿರುವ ಮಳೆಯ ಲಯ ಅಡಿಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ! ಮಳೆಯ ತೀವ್ರತೆಯೊಂದಿಗೆ ಎಲೆಚುಕ್ಕಿ ಸೇರಿದಂತೆ ವಿವಿಧ ರೋಗಗಳ ವಿರುದ್ಧ ತೋಟಗಳಲ್ಲಿ ಔಷಧ ಸಿಂಪಡಣೆ ನಡೆಸುತ್ತಿದ್ದ ಬೆಳೆಗಾರರಿಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಭಾರಿ ಮಳೆಯ ಪರಿಣಾಮ ಅಡಿಕೆ ಕಾಯಿಗಳು ಕೆಂಪು ಬಣ್ಣಕ್ಕೆ ತಿರುಗಿ ಉದುರಲಾರಂಭಿಸಿದ್ದು, ಇದರ ಜತೆಗೆ ಕೊಳೆರೋಗದ ಭೀತಿಯೂ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧೆಡೆ ಹಳದಿ ರೋಗದ ಬಾಧೆಯಿಂದ … Continue reading ಅಡಿಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ ಆಗಸ್ಟ್ ಮಳೆ: ಕೆಂಪು ಬಣ್ಣಕ್ಕೆ ತಿರುಗಿ ಕಣ್ಣೆದುರೇ ಉದುರಿಬೀಳುತ್ತಿವೆ ಕಾಯಿಗಳು
Copy and paste this URL into your WordPress site to embed
Copy and paste this code into your site to embed