ಭಾರತದಲ್ಲಿ ಜಯಭೇರಿ ಬಾರಿಸಲು ಆಸ್ಟ್ರೇಲಿಯಾ ರೆಡಿ: ಸಿಮ್ಯುಲೇಶನ್ ಕ್ಯಾಂಪ್‌ ಮೂಲಕ ಸ್ಪಿನ್ ಸವಾಲಿಗೆ ಸಿದ್ಧತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ನೆಲದಲ್ಲಿ ನಡೆಯಲಿರುವ ಪ್ರತಿಷ್ಠಿತ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಅತ್ಯಂತ ವಿಭಿನ್ನ ಹಾಗೂ ಕಾರ್ಯತಂತ್ರದ ಹಾದಿ ಹಿಡಿಯಲು ನಿರ್ಧರಿಸಿದೆ. ಭಾರತದ ಸ್ಥಳೀಯ ತಂಡಗಳ ವಿರುದ್ಧ ಸಾಂಪ್ರದಾಯಿಕ ಅಭ್ಯಾಸ ಪಂದ್ಯಗಳನ್ನು ಆಡುವ ಬದಲು, ನೇರವಾಗಿ ಸರಣಿಗೆ ಕಣಕ್ಕಿಳಿಯುವ ಮಾಸ್ಟರ್ ಪ್ಲಾನ್ ಒಂದನ್ನು ಕ್ರಿಕೆಟ್ ಆಸ್ಟ್ರೇಲಿಯಾ ರೂಪಿಸಿದೆ. ವಿಶೇಷ ತರಬೇತಿ ಶಿಬಿರದ ಮೇಲೆ ಆಸೀಸ್ ನಂಬಿಕೆ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಈ ಬಗ್ಗೆ … Continue reading ಭಾರತದಲ್ಲಿ ಜಯಭೇರಿ ಬಾರಿಸಲು ಆಸ್ಟ್ರೇಲಿಯಾ ರೆಡಿ: ಸಿಮ್ಯುಲೇಶನ್ ಕ್ಯಾಂಪ್‌ ಮೂಲಕ ಸ್ಪಿನ್ ಸವಾಲಿಗೆ ಸಿದ್ಧತೆ!