ವಿಡಿಯೋ: ಮೋದಿ ಸರ್ಕಾರದ ಪ್ರಭಾವದಿಂದ ವಾಪಸಾದವು ಆಸ್ಟ್ರೇಲಿಯ ಸೇರಿದ್ದ ಭಾರತದ ಪ್ರಾಚೀನ ಕೃತಿಗಳು

0
221

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳ್ಳ ಮಾರ್ಗದ ಮೂಲಕ ಆಸ್ಟ್ರೇಲಿಯಾ ಸೇರಿದ್ದ ಅತ್ಯಂತ ಪ್ರಾಚೀನವಾದ ವಸ್ತುಗಳು ದೇಶಕ್ಕೆ ವಾಪಸ್ಸಾಗಿವೆ. ಇವುಗಳಲ್ಲಿ ಶಿವ, ವಿಷ್ಣು, ವಿವಿಧ ಹಿಂದೂ ದೇವರ ಮೂರ್ತಿಗಳು, ಜೈನಮೂರ್ತಿಗಳು, ವರ್ಣಚಿತ್ರಗಳಿವೆ.. ಪ್ರಧಾನಿ ಮೋದಿಯವರ ವಿಶೇಷ ಪ್ರಯತ್ನದಿಂದ ಅಮೂಲ್ಯ ಸಂಪತ್ತು ಭಾರತಕ್ಕೆ ಮರಳಿದೆ…

LEAVE A REPLY

Please enter your comment!
Please enter your name here