RCB ವಿಜಯಕ್ಕೆ ಆಸ್ಟ್ರೇಲಿಯಾ ಸಲಾಂ: ಇದು ಭಾರತ-ಆಸೀಸ್ ಸ್ನೇಹದ ಪ್ರತೀಕ ಎಂದ ಮಾರ್ಲೆಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸತತ ಎರಡನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದು ಸಂಭ್ರಮಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಧನೆಗೆ ಆಸ್ಟ್ರೇಲಿಯಾದ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಸಿಬಿಯ ಯಶಸ್ಸು ಕೇವಲ ಕ್ರೀಡಾ ಸಾಧನೆಯಲ್ಲ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಾಢ ಬಾಂಧವ್ಯದ ಪ್ರತೀಕವಾಗಿದೆ ಎಂದು ಹೇಳಿದರು. ವಿರಾಟ್, ಹೇಜಲ್‌ವುಡ್ ಮತ್ತು ಟಿಮ್ ಡೇವಿಡ್ ಪಾತ್ರಕ್ಕೆ ಶ್ಲಾಘನೆ ಆರ್‌ಸಿಬಿ ತಂಡದ ಗೆಲುವಿನಲ್ಲಿ ವಿರಾಟ್ … Continue reading RCB ವಿಜಯಕ್ಕೆ ಆಸ್ಟ್ರೇಲಿಯಾ ಸಲಾಂ: ಇದು ಭಾರತ-ಆಸೀಸ್ ಸ್ನೇಹದ ಪ್ರತೀಕ ಎಂದ ಮಾರ್ಲೆಸ್