‘ಅವತಾರ್ 2’ ದಾಖಲೆ ಧೂಳೀಪಟ: ಆಲ್-ಟೈಮ್ ಬ್ಲಾಕ್‌ಬಸ್ಟರ್ ಪಟ್ಟಿಗೆ ಸೇರಿದ ‘ಸ್ಪೈಡರ್ ಮ್ಯಾನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಮ್ ಹಾಲೆಂಡ್ ಅಭಿನಯದ ಬಹುನಿರೀಕ್ಷಿತ ಹಾಲಿವುಡ್ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಜುಲೈ 30ರಂದು ತೆರೆಕಂಡು ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ ಸುಮಾರು 80 ಕೋಟಿ ರೂ. ಗಳಿಸುವ ಮೂಲಕ ಬೃಹತ್ ಓಪನಿಂಗ್ ಪಡೆಯಿತು. ಎರಡನೇ ಶನಿವಾರದಂದು ಗಳಿಕೆಯಲ್ಲಿ ಬರೋಬ್ಬರಿ 10.5% ಏರಿಕೆ … Continue reading ‘ಅವತಾರ್ 2’ ದಾಖಲೆ ಧೂಳೀಪಟ: ಆಲ್-ಟೈಮ್ ಬ್ಲಾಕ್‌ಬಸ್ಟರ್ ಪಟ್ಟಿಗೆ ಸೇರಿದ ‘ಸ್ಪೈಡರ್ ಮ್ಯಾನ್’!