ಅಸಿಡಿಟಿ ನಿಜವಾಗಿಯೂ ದೊಡ್ಡ ಶತ್ರು. ಅದರಲ್ಲಿಯೂ ಈ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿಗೆ ತಿನ್ನೋದರಿಂದಲೂ ಅಸಿಡಿಟಿ ಉಂಟಾಗುತ್ತದೆ. ಕೆಲವೊಮ್ಮೆ ಪೂಜೆ ಪುನಸ್ಕಾರದಿಂದ ತಿಂಡಿ, ಊಟ ನಿಧಾನವಾಗಿಯೂ ಅಸಿಡಿಟಿ ಕಾಡುತ್ತದೆ. ಅಸಿಡಿಟಿ ಸಮಸ್ಯೆ ಇರುವವರು ಈ ಆಹಾರ ಸೇವಿಸಿ..
ಕಲ್ಲಂಗಡಿ
ಬಾಳೆಹಣ್ಣು
ಎಳನೀರು
ತಣ್ಣನೆಯ ಹಾಲು
ಜೀರಿಗೆ ಟೀ
ಸೌತೆಕಾಯಿ
ಶುಂಠಿ ಟೀ
ಮೊಸರು
ಪೈನಾಪಲ್
ಓಟ್ಸ್
ಈ ಆಹಾರವನ್ನು ಸೇವಿಸಬೇಡಿ
ಫ್ರೆಂಚ್ ಫ್ರೈಸ್
ಆನಿಯನ್ ರಿಂಗ್ಸ್
ಬೆಣ್ಣೆ
ಚೀಸ್
ನಾನ್ ವೆಜ್
ಐಸ್ ಕ್ರೀಂ
ಆಲೂಗಡ್ಡೆ ಚಿಪ್ಸ್
ಟೊಮ್ಯಾಟೊ
ಕಿತ್ತಳೆ
ನಿಂಬೆಹಣ್ಣು