HEALTH | ಈ ನಾಲ್ಕು ಪಾನೀಯಗಳನ್ನು ಅವಾಯ್ಡ್‌ ಮಾಡಿ ನಿಮ್ಮ ಕಿಡ್ನಿಯನ್ನು ಸೇವ್‌ ಮಾಡ್ಕೊಳಿ

ನಿಮ್ಮ ಕಿಡ್ನಿಯ ಬಗ್ಗೆ ಕಾಳಜಿ ಇದ್ರೆ ಈ ನಾಲ್ಕು ಪಾಣಿಯಗಳ ಅತಿಯಾದ ಸೇವನೆ ಇಂದೇ ನಿಲ್ಲಿಸಿ… ಸೋಡಾ ಮೂತ್ರಪಿಂಡಗಳಿಗೆ ಅತ್ಯಂತ ಹಾನಿಕಾರಕ ಪಾನೀಯಗಳಲ್ಲಿ ಒಂದು. ಡಾರ್ಕ್ ಸೋಡಾದಲ್ಲಿರುವ ಫಾಸ್ಪರಿಕ್ ಆಮ್ಲವು ಮೂತ್ರಪಿಂಡದಲ್ಲಿ ಕಲ್ಲು ಬೆಳೆಯಲು ಕಾರಣವಾಗುತ್ತದೆ. ಇದು ಕಾಲಾನಂತರದಲ್ಲಿ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಜೊತೆಗೆ ಅತಿಯಾದ ಸಕ್ಕರೆ ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಹೆಚ್ಚು ಕೋಲಾ ಕುಡಿಯುವುದರಿಂದ ಮೂತ್ರದ ರಾಸಾಯನಿಕ ಸಂಯೋಜನೆ ಬದಲಾಗುತ್ತದೆ. ಕಲ್ಲು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ … Continue reading HEALTH | ಈ ನಾಲ್ಕು ಪಾನೀಯಗಳನ್ನು ಅವಾಯ್ಡ್‌ ಮಾಡಿ ನಿಮ್ಮ ಕಿಡ್ನಿಯನ್ನು ಸೇವ್‌ ಮಾಡ್ಕೊಳಿ