spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶನಿವಾರ, ಸೋಮವಾರ ನಾನ್ ವೆಜ್ ಸೇವಿಸೋದಿಲ್ಲ ಏಕೆ?

- Advertisement -Nitte

ನಾನ್ ವೆಜ್ ಪ್ರಿಯರು ಸಾಮಾನ್ಯವಾಗಿ ದೇವರ ಹೆಸರಿನಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನ ಮಾಂಸ ಸೇವಿಸುವುದಿಲ್ಲ. ಅದರಲ್ಲೂ ಹೆಚ್ಚಾಗಿ ಶಿವ ಹಾಗೂ ಶನಿ ದೇವರ ದಿನವಾದ ಶಿನಿವಾರ ಮತ್ತು ಸೋಮವಾರ ಅಪ್ಪಿ ತಪ್ಪಿಯೂ ಮಾಂಸ ಸೇವಿಸುವುದಿಲ್ಲ. ಇದೊಂದು ಧಾರ್ಮಿಕ ಆಚರಣೆಯೇ ಆಗಿದೆ.

ಹೀಗೆ ವಾರದಲ್ಲಿ ಎರಡು, ಮೂರು ದಿನ ಮಾಂಸ ಸೇವಿಸದಿರುವುದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ಪ್ರತಿದಿನ ನಾನ್ ವೆಜ್ ಸೇವಿಸುವುದು ದೇಹಕ್ಕೆ ಒಳ್ಳೆಯದಲ್ಲ. ಅತಿಯಾಗಿ ಮಾಂಸ ಸೇವಿಸಿದೆ ಉರಿಯೂತ, ಕ್ಯಾನ್ಸರ್, ಹೃದಯ ರೋಗ, ಮಧುಮೇಹದಂತಹ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಹಾಗಾಗಿ ವಾರದಲ್ಲಿ ಕನಿಷ್ಟ ಎರಡು ದಿನವಾದರೂ ನಾನ್ ವೆಜ್ ಸೇವಿಸಬಾರದು ಎಂಬ ಕಾರಣಕ್ಕೆ ಈ  ಆಚರಣೆ ಜಾರಿಗೆ ಬಂದಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss