spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಆಫೀಸ್ ನಲ್ಲಿ ಹೆಚ್ಚು ಬಾಯ್ಸ್ ಕಲೀಗ್ಸ್ ಇದ್ದಾರಾ? ಹಾಗಿದ್ದರೆ ಅವರ ಜತೆ ಈ ರೀತಿ ಬಿಹೇವ್ ಮಾಡಿ…

- Advertisement -Nitte

ಪುರುಷರು- ಮಹಿಳೆಯರು ಸಮಾನವಾಗಿ ಕೆಲಸ ಮಾಡಬೇಕು ಅನ್ನೋ ಕಾಲದಲ್ಲೂ ಹೆಣ್ಣುಮಕ್ಕಳ ಮೇಲೆ ಶೋಷಣೆ ನಡೆಯೋದನ್ನ ಕೇಳಿದ್ದೇವೆ. ಹೆಣ್ಣು ಮಕ್ಕಳ ನಡವಳಿಕೆ ಕೂಡ ಈ ರೀತಿಯ ಶೋಷಣೆಗೆ ಕಾರಣವಾಗಬಹುದು ಅಲ್ವಾ? ಹಾಗಿದ್ದರೆ ಇನ್ಮುಂದೆ ಬಾಯ್ಸ್ ಕಲೀಗ್ಸ್ ಜತೆಗೆ ಈ ರೀತಿ ಬಿಹೇವ್ ಮಾಡಿ.…

  • ನಿಮ್ಮ ಮಾತು, ಆಲೋಚನೆಯನ್ನು ನೇರವಾಗಿ ಹೇಳಿಬಿಡಿ.
  • ಅವರ ಜತೆ ವೃತ್ತಿ ಬದುಕಿಗೂ ಹೊರತಾಗಿ ಒಳ್ಳೆಯ ಬಾಂಧವ್ಯ ಇರಲಿ.
  • ಯಾರೊಂದಿಗೂ ಜಗಳವಾಡದಿರಿ ಅಥವಾ ಮತ್ತೊಬ್ಬರ ಜಗಳದಲ್ಲಿ ಮೂಗು ತೂರಿಸದಿರಿ.
  • ಎಲ್ಲರೊಂದಿಗೂ ಸ್ನೇಹ ಬೆಳಸಿಕೊಳ್ಳಿ.
  • ನಿಮ್ಮ ಎಮೋಷನ್ ಗಳನ್ನು ಪಕ್ಕಕ್ಕಿಡಿ. ದೂರು ಹೇಳುವ ಬದಲಿಗೆ ಸಹಾಯ ಕೇಳಿ.
  • ಸಾರ್ವಜನಿಕವಾಗಿ ಎಂದಿಗೂ, ಯಾರನ್ನೂ ಅವಮಾನಿಸದಿರಿ.
  • ವೈಯಕ್ತಿಕ ಹಾಗೂ ವೃತ್ತಿ ಬದುಕು ಬೇರೆ ಎಂದು ಮುನ್ನವೇ ತಿಳಿದುಕೊಳ್ಳಿ.
  • ಹುಡುಗರ ಖಾಸಗಿ ಬದುಕಿನ ಬಗ್ಗೆ ಚರ್ಚಿಸಬೇಡಿ.
  • ತುಂಬಾ ಕ್ಲೋಸ್ ಆಗಿ ಮೂವ್ ಮಾಡಬೇಡಿ. ನೋಡುವವರಿಗೆ ಕೆಟ್ಟದಾಗಿ ಕಾಣಬಹುದು.
  • ಹುಡುಗರು ಹೆಚ್ಚಿರುವ ಕಡೆ ಆದಷ್ಟು ಡೀಸೆಂಟ್ ಡ್ರೆಸ್ ಕೋಡ್ ಫಾಲೋ ಮಾಡಿ.
  • ಅನಗತ್ಯ ವಿಚಾರಕ್ಕೆ ನೀವು ಮಾತನಾಡಬೇಡಿ.
  • ಯಾರಿಗೂ ಕಾಫಿ, ಟೀ ಅಂತ ಫ್ರೀ ಸರ್ವೀಸ್ ಕೊಡಬೇಡಿ.
  • ಎಲ್ಲಾ ವಿಚಾರಗಳನ್ನು ಪರ್ಸೊನಲ್ ಆಗಿ ತಗೋಬೇಡಿ. ವೃತ್ತಿ ಅಂದರೆ ಹಾಗೆ.. ಹೊಗಳಿಕೆ, ತೆಗಳಿಕೆ ಇದ್ದೇ ಇರುತ್ತೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss