ಅಯೋಧ್ಯೆ ರಾಮ ಮಂದಿರಕ್ಕೆ ಬೇಕಿದ್ದಾರೆ CEO! ಭರ್ಜರಿ ವೇತನ, ಐಷಾರಾಮಿ ಸೌಲಭ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಇತ್ತೀಚೆಗೆ ಟ್ರಸ್ಟ್‌ನಲ್ಲಿ ನಡೆದ ನಾಯಕತ್ವ ಬದಲಾವಣೆಯ ಬಳಿಕ, ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆ ಸೃಷ್ಟಿಸಿ ಅರ್ಜಿ ಆಹ್ವಾನಿಸಲಾಗಿದೆ. ದೇವಾಲಯದ ಆಡಳಿತವನ್ನು ಇನ್ನಷ್ಟು ವೃತ್ತಿಪರ, ಪಾರದರ್ಶಕ ಹಾಗೂ ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅನುಭವಿಗಳಿಗೆ ಮಾತ್ರ ಅವಕಾಶ ಸಿಇಒ ಹುದ್ದೆಗೆ ಹೊಸಬರಿಗೆ ಅವಕಾಶವಿಲ್ಲ. ಕನಿಷ್ಠ 20 ವರ್ಷಗಳ ಆಡಳಿತ ಅನುಭವ ಹೊಂದಿರುವ ನಿವೃತ್ತ ಐಎಎಸ್ … Continue reading ಅಯೋಧ್ಯೆ ರಾಮ ಮಂದಿರಕ್ಕೆ ಬೇಕಿದ್ದಾರೆ CEO! ಭರ್ಜರಿ ವೇತನ, ಐಷಾರಾಮಿ ಸೌಲಭ್ಯ
Copy and paste this URL into your WordPress site to embed
Copy and paste this code into your site to embed