ದುರ್ಗಾ ಪೂಜೆಯಲ್ಲಿ ನಾನ್‌ವೆಜ್ ಬೇಡ ಎಂದ ಬಾಬಾ: ಮೀನಿನ ಪ್ರಸಾದ ಸೇವಿಸಿ ತಿರುಗೇಟು ನೀಡಿದ್ರಾ ಸುವೇಂದು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾನ್ಯವಾಗಿ ದುರ್ಗಾ ಪೂಜೆ, ನವರಾತ್ರಿಯ ಸಮಯದಲ್ಲಿ ಮಾಂಸಾಹಾರ ಸೇವಿಸಬಾರದು ಅನ್ನೋ ರೂಢಿ ಇದೆ. ಆದ್ರೆ ಇದಕ್ಕೆ ಪುಷ್ಟಿ ನೀಡುವಂತೆ ಧೀರೇಂದ್ರ ಶಾಸ್ತ್ರಿ ಅವರು ಕೂಡ ದುರ್ಗಾ ಪೂಜೆ ಸಂದರ್ಭದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರ ಸೇವಿಸಬಾರದು ಮತ್ತು ಮಾಂಸ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚಬೇಕು ಎಂದು ಕರೆನೀಡಿದ್ದರು. ಈಗ ಇದಕ್ಕೆ ತಿರುಗೇಟು ನೀಡುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ ದೇವಸ್ಥಾನದಲ್ಲಿ ಮೀನಿನ ಪ್ರಸಾದ ಸೇವಿಸಿದ್ದಾರೆ. ಕೌಶಿಕಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಾಳಿಘಾಟ್‌ಗೆ ತೆರಳಿದ್ದ … Continue reading ದುರ್ಗಾ ಪೂಜೆಯಲ್ಲಿ ನಾನ್‌ವೆಜ್ ಬೇಡ ಎಂದ ಬಾಬಾ: ಮೀನಿನ ಪ್ರಸಾದ ಸೇವಿಸಿ ತಿರುಗೇಟು ನೀಡಿದ್ರಾ ಸುವೇಂದು?