ಈ ರೀತಿ ಮರ್ಯಾದೆ ತೆಗಿಬಾರ್ದು! ಬಾಬರ್ ಆಟದ ಶೈಲಿ ಆಕ್ರಮಣಕಾರಿಯಾಗಿಲ್ಲ ಎಂದ ಕೋಚ್ ಮೈಕ್ ಹೆಸ್ಸನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ತಂಡದಲ್ಲಿ ಬಾಬರ್ ಆಝಂ ಪಾತ್ರದ ಕುರಿತು ಪ್ರಶ್ನೆಗಳು ಕೇಳಿಬರುತ್ತಿವೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲೂ ಕಣಕ್ಕಿಳಿಸದ ಕಾರಣದ ಬಗ್ಗೆ ಕೇಳಿದಾಗ ಕೋಚ್ ಮೈಕ್ ಹೆಸ್ಸನ್ ಸ್ಪಷ್ಟನೆ ನೀಡಿದರು. ಮೂರನೇ ವಿಕೆಟ್ 12ನೇ ಓವರ್‌ನಲ್ಲಿ ಬಿದ್ದ ಸಂದರ್ಭ ತಂಡಕ್ಕೆ ವೇಗದ ರನ್ ಅಗತ್ಯವಿತ್ತು. ಬಾಬರ್ ಆಕ್ರಮಣಕಾರಿ ಶೈಲಿಯ ಆಟಗಾರರಲ್ಲ ಎಂಬ ಕಾರಣಕ್ಕೆ ಖ್ವಾಜಾ ನಫಾಯ್ ಮತ್ತು ಶಾದಾಬ್ ಖಾನ್‌ಗೆ ಮುಂಬಡ್ತಿ ನೀಡಲಾಯಿತು ಎಂದು ಹೆಸ್ಸನ್ ಹೇಳಿದ್ದಾರೆ. ಪವರ್‌ಪ್ಲೇನಲ್ಲಿ ಬಾಬರ್ ಅವರ … Continue reading ಈ ರೀತಿ ಮರ್ಯಾದೆ ತೆಗಿಬಾರ್ದು! ಬಾಬರ್ ಆಟದ ಶೈಲಿ ಆಕ್ರಮಣಕಾರಿಯಾಗಿಲ್ಲ ಎಂದ ಕೋಚ್ ಮೈಕ್ ಹೆಸ್ಸನ್
Copy and paste this URL into your WordPress site to embed
Copy and paste this code into your site to embed