ಬೈಕ್‌ಗೆ ನೇತು ಹಾಕಿದ್ದ ಬ್ಯಾಗ್ ಕಳವು:3 ಲಕ್ಷ ರೂ ನಗದು ಹೊತ್ತೊಯ್ದ ಖದೀಮರು

ಹೊಸದಿಗಂತ ವರದಿ ಉತ್ತರಕನ್ನಡ: ಬೈಕ್‌ಗೆ ನೇತು ಹಾಕಿದ್ದ ಕೈ ಚೀಲದಿಂದ 3 ಲಕ್ಷ ರೂ. ನಗದು, ಕೆನರಾ ಬ್ಯಾಂಕ್ ಪಾಸ್‌ಬುಕ್ ಹಾಗೂ ಚೆಕ್‌ಬುಕ್ ಕಳ್ಳತನವಾಗಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಸಮೀಪದ ಅಂಡಗಿ ಗ್ರಾಮದ ನಿವಾಸಿ ಹಬೀಬ್ ರೇಹಮಾನ್ ಗಫೂರ್ ಸಾಬ್ ಅವರು ನೀಡಿದ ದೂರಿನಂತೆ, ಅವರು ತಮ್ಮ ಮೋಟಾರ್ ಸೈಕಲ್ ಕೆ.ಎ.31 ಆರ್ 7420 ಮೂಲಕ ಬನವಾಸಿಯ ಕೆನರಾ ಬ್ಯಾಂಕ್ ಶಾಖೆಗೆ ಬಂದು ತಮ್ಮ ಖಾತೆಯಿಂದ 3 ಲಕ್ಷ ರೂ. ಹಣವನ್ನು ಹಿಂಪಡೆದಿದ್ದರು. ನಗದು ಹಣದೊಂದಿಗೆ … Continue reading ಬೈಕ್‌ಗೆ ನೇತು ಹಾಕಿದ್ದ ಬ್ಯಾಗ್ ಕಳವು:3 ಲಕ್ಷ ರೂ ನಗದು ಹೊತ್ತೊಯ್ದ ಖದೀಮರು