Sunday, April 11, 2021

Latest Posts

ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವ: ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಹೊಸದಿಗಂತ ವರದಿ, ಬಾಗಲಕೋಟೆ:

ಇಲ್ಲಿಯ ತೋಟಗಾರಿಕೆ‌‌ ವಿಜ್ಞಾನಗಳ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವ ಮಂಗಳವಾರ‌ ನಡೆಯಿತು.
ತೋಟಗಾರಿಕೆ ಸಚಿವ ಆರ್.ಶಂಕರ‌ ಅವರು ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ‌ಪದವಿ ಪ್ರದಾನ ಮಾಡಿದರು.
ಬಿಎಸ್ ಸಿ ಪದವಿ ಪಡೆದ 468 ವಿದ್ಯಾರ್ಥಿಗಳು, ಎಂಎಸ್ ಸಿ 67, ಪಿಎಚ್.ಡಿ ಪದವಿ ಪಡೆದ 26 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ತೋಟಗಾರಿಕೆ ವಿವಿ ಕುಲಪತಿ ಇಂದಿರೇಶ ಕಾರ್ಯಕ್ರಮದಲ್ಲಿದ್ದರು. ಶಾಸಕ ವೀರಣ್ಣ ಚರಂತಿಮಠ, ಜಿ.ಪಂ.ಅಧ್ಯಕ್ಷೆ ಬಾಯಕ್ಕ ಮೇಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss