ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಕರಿ ಉದ್ಘಾಟನೆ: ಕೈದಿಗಳಿಗೆ ತರಬೇತಿ, ಆದಾಯ ಹೆಚ್ಚಳಕ್ಕೆ ಪ್ಲ್ಯಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ತಪ್ಪು ಮಾಡಿ ಜೈಲು ಸೇರಿದ ತಕ್ಷಣ ಬದುಕು ಮುಗಿದುಹೋಗುವುದಿಲ್ಲ, ಬದಲಿಗೆ ಅಲ್ಲಿಂದಲೇ ಬದುಕಲು ಹೊಸದೊಂದು ದಾರಿ ಕಂಡುಕೊಳ್ಳಬಹುದು ಎಂಬುದಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಈಗ ಸಾಕ್ಷಿಯಾಗಿದೆ. ಕೈದಿಗಳ ಮನಃಪರಿವರ್ತನೆ ಹಾಗೂ ಅವರ ಸ್ವಾವಲಂಬನೆ ಬದುಕಿಗಾಗಿ ಜೈಲಿನಲ್ಲಿ ‘ನವ ಸಂಕಲ್ಪ ಬೇಕರಿ’ ಘಟಕವನ್ನು ಆರಂಭಿಸಲಾಗಿದೆ. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕರಾದ (DGP) ಅಲೋಕ್ ಕುಮಾರ್ ಅವರು ಈ ಬೇಕರಿ ಘಟಕ ಹಾಗೂ ‘ನವ ಸಂಕಲ್ಪ ಬೇಕರಿ ಆನ್ … Continue reading ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಕರಿ ಉದ್ಘಾಟನೆ: ಕೈದಿಗಳಿಗೆ ತರಬೇತಿ, ಆದಾಯ ಹೆಚ್ಚಳಕ್ಕೆ ಪ್ಲ್ಯಾನ್
Copy and paste this URL into your WordPress site to embed
Copy and paste this code into your site to embed