ಬಕ್ರೀದ್ ರಜೆ ಕಟ್‌, ಬಲಿ ನಿಯಮ ಟೈಟ್‌: ಬಂಗಾಳದಲ್ಲಿ ಹೊಸ ಸರ್ಕಾರದ ಹೊಸ ಗೇಮ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಕ್ರೀದ್ ಹಬ್ಬಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗಳು ತೀವ್ರಗೊಂಡಿವೆ. ಹೊಸ ಬಿಜೆಪಿ ಸರ್ಕಾರ ಬಕ್ರೀದ್‌ಗೆ ನೀಡಲಾಗಿದ್ದ ಎರಡು ದಿನಗಳ ಸರ್ಕಾರಿ ರಜೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿದರೆ, ಮತ್ತೊಂದೆಡೆ ಪ್ರಾಣಿ ಬಲಿ ಕುರಿತ ಕಠಿಣ ನಿಯಮಗಳಿಗೆ ಕಲ್ಕತ್ತಾ ಹೈಕೋರ್ಟ್ ಬೆಂಬಲ ನೀಡಿದೆ. ಈ ಎರಡೂ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ. ರಜಾ ಪಟ್ಟಿಯಲ್ಲಿ ಬದಲಾವಣೆ ರಾಜ್ಯ ಹಣಕಾಸು ಇಲಾಖೆ ಬಿಡುಗಡೆ ಮಾಡಿದ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಈ … Continue reading ಬಕ್ರೀದ್ ರಜೆ ಕಟ್‌, ಬಲಿ ನಿಯಮ ಟೈಟ್‌: ಬಂಗಾಳದಲ್ಲಿ ಹೊಸ ಸರ್ಕಾರದ ಹೊಸ ಗೇಮ್