ಮ್ಯಾಚ್‌ ವೇಳೆ ಕೃನಾಲ್ ಹೊಟ್ಟೆಗೆ ಬಿದ್ದ ಚೆಂಡು: ‘ಗಾಯವಲ್ಲ ಹೋರಾಟದ ನೆನಪು’ ಎಂದ ಪಾಂಡ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆರ್ ಸಿಬಿ ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮುಂಬೈ ವಿರುದ್ಧದ ರೋಚಕ ಗೆಲುವಿನ ಬಳಿಕ ತಮ್ಮ ಗಾಯದ ಗುರುತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. “ಕೆಲವು ಗಾಯಗಳು ನಮ್ಮ ಹೋರಾಟದ ನೆನಪು” ಎಂದು ಬರೆದು ಅವರು ಪಂದ್ಯದಲ್ಲಿನ ಕಠಿಣ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 167 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 39 ರನ್‌ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕೃನಾಲ್ ಪಾಂಡ್ಯ ಆಸರೆಯಾದರು. … Continue reading ಮ್ಯಾಚ್‌ ವೇಳೆ ಕೃನಾಲ್ ಹೊಟ್ಟೆಗೆ ಬಿದ್ದ ಚೆಂಡು: ‘ಗಾಯವಲ್ಲ ಹೋರಾಟದ ನೆನಪು’ ಎಂದ ಪಾಂಡ್ಯ