ಬಂದ್..ಬಂದ್.. IPLನಲ್ಲಿ ಎಲ್ಲಾ ಬಂದ್..! ವ್ಲಾಗ್ ಮಾಡೋಹಾಗಿಲ್ಲ, ಡ್ರೆಸಿಂಗ್ ರೂಮ್ ಗೆ ನೋ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನಲ್ಲಿ ತಂಡಗಳ ಒಳಾಂಗಣ ಚಟುವಟಿಕೆಗಳು ಹೊರಗೆ ಸೋರಿಕೆಯಾಗುತ್ತಿರುವ ಆತಂಕದ ನಡುವೆ ಬಿಸಿಸಿಐ ಈಗ ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಡ್ರೆಸಿಂಗ್ ರೂಮ್, ತಂಡದ ಬಸ್ ಮತ್ತು ಆಟಗಾರರ ಖಾಸಗಿ ವಲಯಗಳಲ್ಲಿ ಅನಧಿಕೃತ ಪ್ರವೇಶಕ್ಕೆ ಕಡಿವಾಣ ಹಾಕುವ ಜೊತೆಗೆ, ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದ ಚಿತ್ರೀಕರಣಗಳ ಮೇಲೂ ನಿಯಂತ್ರಣ ಹೇರಲಾಗಿದೆ. ತಂಡದ ರಹಸ್ಯ ಮಾಹಿತಿ, ಆಟಗಾರರ ಮಾತುಕತೆ ಹಾಗೂ ಒಳಗಿನ ವಾತಾವರಣ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ಫ್ರಾಂಚೈಸಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಇದರಿಂದ … Continue reading ಬಂದ್..ಬಂದ್.. IPLನಲ್ಲಿ ಎಲ್ಲಾ ಬಂದ್..! ವ್ಲಾಗ್ ಮಾಡೋಹಾಗಿಲ್ಲ, ಡ್ರೆಸಿಂಗ್ ರೂಮ್ ಗೆ ನೋ ಎಂಟ್ರಿ