ಜಪಾನ್‌ನಂತೆಯೇ ಕಾಣ್ತಿದೆ ಬೆಂಗಳೂರು, ಬ್ಯೂಟಿಫುಲ್ ʼcherry blossomsʼಗೆ ಮನಸೋತ ಉದ್ಯಾನ ನಗರಿ ಜನ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್-ಕೊರಿಯನ್ ವೆಬ್‌ಸೀರಿಸ್ ಅಥವಾ ಸಿನಿಮಾಗಳನ್ನು ನೋಡುವ ಜನರಿಗೆ ಚೆರ್ರಿ ಬ್ಲಾಸಮ್ ಅಂದ್ರೆ ತುಂಬಾನೇ ಇಷ್ಟ. ಈ ಸೀಸನ್ ಅತ್ಯಂತ ಬ್ಯೂಟಿಫುಲ್ ಆಗಿ ಕಾಣಿಸುತ್ತದೆ. ಆದರೆ ನಮ್ಮ ಬೆಂಗಳೂರು ಕೂಡ ಈ ದೇಶಗಳನ್ನು ಮೀರಿಸಿದೆ. ಜಪಾನ್, ಕೊರಿಯಾ ರೀತಿ ನಮ್ಮ ಬೆಂಗಳೂರಿನ ಬೀದಿಬೀದಿಯಲ್ಲಿಯೂ ಪಿಂಕ್ ಹೂವುಗಳನ್ನು ಕಾಣಬಹುದಾಗಿದೆ. ಬೆಳಗ್ಗೆ ಹಾಗೂ ಸಂಜೆ ಈ ಮರಗಳ ಬಳಿ ಓಡಾಡೋದೇ ಒಂದು ಸಂಭ್ರಮ. ಇನ್ನು ಫೋಟೊ ಪ್ರಿಯರಿಗೆ ಇದಕ್ಕಿಂತಹ ಚಂದದ ಬ್ಯಾಕ್‌ಗ್ರೌಂಡ್ ಬೇಕಾ? ಸಾಮಾಜಿಕ ಜಾಲತಾಣದಲ್ಲಿ ಇದರ … Continue reading ಜಪಾನ್‌ನಂತೆಯೇ ಕಾಣ್ತಿದೆ ಬೆಂಗಳೂರು, ಬ್ಯೂಟಿಫುಲ್ ʼcherry blossomsʼಗೆ ಮನಸೋತ ಉದ್ಯಾನ ನಗರಿ ಜನ
Copy and paste this URL into your WordPress site to embed
Copy and paste this code into your site to embed