ಬೆಂಗಳೂರಿಗರು ನೆಮ್ಮದಿಯಿಂದ ಉಸಿರಾಡಬಹುದು! ಮಳೆ ಎಫೆಕ್ಟ್‌ಗೆ ಸಿಲಿಕಾನ್ ಸಿಟಿ ಗಾಳಿ ಈಗ ಸೂಪರ್ ಕ್ಲೀನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳ ಜನತೆಗೆ ಹವಾಮಾನ ಇಲಾಖೆಯ ಬೆನ್ನಲ್ಲೇ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅತ್ಯಂತ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆ ಹಾಗೂ ಬಿರುಗಾಳಿಯ ತೀವ್ರತೆಯಿಂದಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಗಣನೀಯವಾಗಿ ಸುಧಾರಿಸಿದೆ. ವಾತಾವರಣದಲ್ಲಿದ್ದ ಹಾನಿಕಾರಕ ಧೂಳಿನ ಕಣಗಳ ಪ್ರಮಾಣ ಮಳೆಗೆ ಕೊಚ್ಚಿ ಹೋಗಿದ್ದು, ವಾಯು ಮಾಲಿನ್ಯ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಬೆಂಗಳೂರಿನಲ್ಲಿ ‘ಹಸಿರು ವಲಯ’: ನಿಮ್ಮ … Continue reading ಬೆಂಗಳೂರಿಗರು ನೆಮ್ಮದಿಯಿಂದ ಉಸಿರಾಡಬಹುದು! ಮಳೆ ಎಫೆಕ್ಟ್‌ಗೆ ಸಿಲಿಕಾನ್ ಸಿಟಿ ಗಾಳಿ ಈಗ ಸೂಪರ್ ಕ್ಲೀನ್!