ಸೆ.28 ರಿಂದ 3 ದಿನ ಬ್ಯಾಂಕ್ ಮುಷ್ಕರ: ಗ್ರಾಹಕರ ಅನುಕೂಲಕ್ಕಾಗಿ ಈ ಭಾನುವಾರ ಎಂದಿನಂತೆ ಬ್ಯಾಂಕ್ ಸೇವೆ ಲಭ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶಾದ್ಯಂತ ಸೆ. 28 ರಿಂದ 30 ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ ನಡೆಯಲಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಮುಷ್ಕರಕ್ಕೂ ಮುನ್ನ ಸೆ.26 ಮತ್ತು ಸೆ. 27 ಬ್ಯಾಂಕುಗಳಿಗೆ ರಜೆ ಇರುವುದರಿಂದ ಸತತ 5 ದಿನಗಳ ಕಾಲ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸೆ. 27 ರ ಭಾನುವಾರ ಎಲ್ಲಾ ಸರ್ಕಾರಿ ಮತ್ತು ಪ್ರಾದೇಶಿಕ … Continue reading ಸೆ.28 ರಿಂದ 3 ದಿನ ಬ್ಯಾಂಕ್ ಮುಷ್ಕರ: ಗ್ರಾಹಕರ ಅನುಕೂಲಕ್ಕಾಗಿ ಈ ಭಾನುವಾರ ಎಂದಿನಂತೆ ಬ್ಯಾಂಕ್ ಸೇವೆ ಲಭ್ಯ