‘5 ದಿನ ಕೆಲಸ, 2 ದಿನ ರಜೆ’ ಬೇಡಿಕೆ: ಬ್ಯಾಂಕ್ ಯೂನಿಯನ್‌ಗಳಿಂದ ಸೆ.11ಕ್ಕೆ ದೇಶವ್ಯಾಪಿ ಮುಷ್ಕರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 11ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಪ್ರಮುಖ ಬ್ಯಾಂಕ್ ಉದ್ಯೋಗಿ ಮತ್ತು ಅಧಿಕಾರಿ ಸಂಘಟನೆಗಳನ್ನು ಒಳಗೊಂಡಿರುವ UFBU, ಸರ್ಕಾರದ ಮುಂದೆ ಹಲವು ಬಾರಿ ಬೇಡಿಕೆಗಳನ್ನು ಮಂಡಿಸಿದ್ದರೂ ಸೂಕ್ತ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದೆ. ಇದನ್ನೂ ಓದಿ: ಸರ್ಕಾರದ ಅನುಮೋದನೆ ಬಾಕಿ ಐದು ದಿನಗಳ ಬ್ಯಾಂಕಿಂಗ್ ವಾರ … Continue reading ‘5 ದಿನ ಕೆಲಸ, 2 ದಿನ ರಜೆ’ ಬೇಡಿಕೆ: ಬ್ಯಾಂಕ್ ಯೂನಿಯನ್‌ಗಳಿಂದ ಸೆ.11ಕ್ಕೆ ದೇಶವ್ಯಾಪಿ ಮುಷ್ಕರ