ಬನ್ನೇರುಘಟ್ಟ ಝೂಗೆ ಪುಟಾಣಿ ಗೆಸ್ಟ್, ಹಿಪ್ಪೋ ಮರಿ ಎಂಟ್ರಿ: ದತ್ತು ಪಡೆದವರಿಗೆ ಹೆಸರಿಡುವ ಅವಕಾಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಗುವಿನ ಆಗಮನದಿಂದ ಹೇಗೆ ಇಡೀ ಮನೆಯ ಕಳೆಯೇ ಬದಲಾಗಿಬಿಡುತ್ತದೋ ಅದೇ ರೀತಿಯಲ್ಲಿ ಈಗಷ್ಟೇ ಜನಿಸಿರುವ ಪುಟಾಣಿ ಹಿಪ್ಪೋನಿಂದಾಗಿ ಬೆಂಗಳೂರಿನ ಬನ್ನೇರುಘಟ್ಟ ಝೂಗೆ ಹೊಸ ಕಳೆ ಬಂದಿದೆ. ಮುದ್ದಾದ ಗಂಡು ಹಿಪ್ಪೋ ಮರಿಯನ್ನು ಇದೀಗ ಸಾರ್ವಜನಿಕರು ನೋಡಲು ಅವಕಾಶ ಮಾಡಿಕೊಟ್ಟಿದ್ದು, ಈ ಮರಿಯನ್ನು ಯಾರಾದರೂ ದತ್ತು ಪಡೆಯಬಹುದು. ಇದಕ್ಕೆ ಹೆಸರಿಡುವ ಹಕ್ಕು ಕೂಡ ಅವರಿಗೇ ಇರುತ್ತದೆ. 17 ವರ್ಷದ ತಾಯಿ ‘ದಶ್ಯಾ’ ಮತ್ತು 23 ವರ್ಷದ ತಂದೆ ‘ನಾಗ’ನಿಗೆ ಈ ಗಂಡು ಮರಿ ಜನಿಸಿತ್ತು. … Continue reading ಬನ್ನೇರುಘಟ್ಟ ಝೂಗೆ ಪುಟಾಣಿ ಗೆಸ್ಟ್, ಹಿಪ್ಪೋ ಮರಿ ಎಂಟ್ರಿ: ದತ್ತು ಪಡೆದವರಿಗೆ ಹೆಸರಿಡುವ ಅವಕಾಶ
Copy and paste this URL into your WordPress site to embed
Copy and paste this code into your site to embed