ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಂಗೇರಿದ ವಿಧಾನಸಭಾ ಉಪಚುನಾವಣೆ: ಬಸವಕಲ್ಯಾಣದಲ್ಲಿ ಶೇ.19.48ರಷ್ಟು ಮತದಾನ

ಹೊಸದಿಗಂತ ವರದಿ, ಬಸವಕಲ್ಯಾಣ:
ವಿಧಾನಸಭಾ ಉಪಚುನಾವಣೆ ಮತದಾನ ರಂಗೇರುತ್ತಿದ್ದು, ಬೆಳಗ್ಗೆ 11 ಗಂಟೆ ವರೆಗೂ ಶೇ.19.48ರಷ್ಟು ಮತದಾನವಾಗಿದೆ.
ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆಸಲಾಗುತ್ತಿದ್ದು, ಯಾವುದೇ ತೊಂದರೆಗಳು ವರದಿಯಾಗಿಲ್ಲ. ಈಗಾಗಲೇ ಶೇ.19.49ರಷ್ಟು ಮತದಾನವಾಗಿರುವ ಹಿನ್ನೆಲೆ ಸಂಜೆ 7 ಗಂಟೆಯೊಳಗೆ ಶೇ.80ರಷ್ಟು ಮತದಾನ ಆಗುವ ನಿರೀಕ್ಷಿಸಲಾಗಿದೆ.
ಜಿಲ್ಲೆಯ 326 ಮತಗಟ್ಟೆಗಳಲ್ಲೂ ಕೊರೋನಾ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಭದ್ರತೆಗೆ ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss