Bay Of Bengalನಲ್ಲಿ ಹೈ ಅಲರ್ಟ್: ‘ಅಗ್ನಿ’ ಪರೀಕ್ಷೆಗೆ ಭಾರತದ ಸಕಲ ಸಿದ್ಧತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯೊಂದು ಇಡಲಾಗಿದೆ. ಬಂಗಾಳಕೊಲ್ಲಿಯ ಸುಮಾರು 3,550 ಕಿಲೋಮೀಟರ್ ವ್ಯಾಪ್ತಿಯನ್ನು ‘ಅಪಾಯಕಾರಿ ವಲಯ’ವೆಂದು ಘೋಷಿಸಿ NOTAM ಸೂಚನೆ ಹೊರಡಿಸಿರುವುದು, ದೀರ್ಘ ಶ್ರೇಣಿಯ ಕ್ಷಿಪಣಿ ಪರೀಕ್ಷೆಯ ಸುಳಿವು ನೀಡಿದೆ. ಈ ಬೆಳವಣಿಗೆ ದೇಶದ ರಕ್ಷಣಾ ವಲಯದಲ್ಲಿ ಕುತೂಹಲ ಹೆಚ್ಚಿಸಿದ್ದು, ಅಗ್ನಿ-IV ಕ್ಷಿಪಣಿಯ ಉಡಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ ಎನ್ನಲಾಗುತ್ತಿದೆ. ರಕ್ಷಣಾ ಮೂಲಗಳ ಪ್ರಕಾರ, ಘೋಷಿತ ವ್ಯಾಪ್ತಿ ಅಗ್ನಿ-IV ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ಸಾಮರ್ಥ್ಯಕ್ಕೆ ಹೊಂದಿಕೆಯಾಗುತ್ತದೆ. ಎರಡು … Continue reading Bay Of Bengalನಲ್ಲಿ ಹೈ ಅಲರ್ಟ್: ‘ಅಗ್ನಿ’ ಪರೀಕ್ಷೆಗೆ ಭಾರತದ ಸಕಲ ಸಿದ್ಧತೆ
Copy and paste this URL into your WordPress site to embed
Copy and paste this code into your site to embed