ಸತತ ಸೋಲಿನಿಂದ ಬಿಸಿಸಿಐ ಅಲರ್ಟ್: ಅಯ್ಯರ್-ಗಂಭೀರ್‌ಗೆ ತುರ್ತು ಸಭೆ ಕರೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಒಂದೂ ಪಂದ್ಯ ಗೆಲ್ಲದ ಟೀಂ ಇಂಡಿಯಾದ ಕಳಪೆ ಪ್ರದರ್ಶನದ ಬೆನ್ನಲ್ಲೇ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಸರಣಿ ಮುಗಿದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ ಮಹತ್ವದ ಪರಿಶೀಲನಾ ಸಭೆ ನಡೆಸಲು ಮಂಡಳಿ ತೀರ್ಮಾನಿಸಿದೆ. ಪ್ರದರ್ಶನದ ಬಗ್ಗೆ ಬಿಸಿಸಿಐಗೆ ಕಳವಳ ತಂಡದ ನಿರಂತರ ಸೋಲುಗಳು ಆತಂಕಕ್ಕೆ ಕಾರಣವಾಗಿದ್ದು, ದುರ್ಬಲತೆಗಳನ್ನು ಗುರುತಿಸಿ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬಿಸಿಸಿಐ ಮುಂದಾಗಿದೆ. ತಂಡವನ್ನು ಮತ್ತೆ ಗೆಲುವಿನ … Continue reading ಸತತ ಸೋಲಿನಿಂದ ಬಿಸಿಸಿಐ ಅಲರ್ಟ್: ಅಯ್ಯರ್-ಗಂಭೀರ್‌ಗೆ ತುರ್ತು ಸಭೆ ಕರೆ
Copy and paste this URL into your WordPress site to embed
Copy and paste this code into your site to embed