ಬುಮ್ರಾ–ಅಕ್ಷರ್‌ಗೆ ಬಿಸಿಸಿಐ ಕಡೆಯಿಂದ ಯುಗಾದಿ ಗಿಫ್ಟ್: ವೇತನ ಹೆಚ್ಚಳ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ಅಕ್ಷರ್ ಪಟೇಲ್ ಗೆ ಯುಗಾದಿ ಸಂದರ್ಭದಲ್ಲೇ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಹೌದು! ಬಿಸಿಸಿಐ ಇವರಿಬ್ಬರ ವಾರ್ಷಿಕ ವೇತನ ಹೆಚ್ಚಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಪ್ರಕಟಿಸಿದ ನೂತನ ಕೇಂದ್ರ ಒಪ್ಪಂದದಲ್ಲಿ ಎ+ ಗ್ರೇಡ್ ರದ್ದಾದ ಕಾರಣ ಕೆಲ ಆಟಗಾರರ ಸಂಬಳ ಕುಂಠಿತಗೊಂಡಿತ್ತು. ಮೊದಲು ಎ+ ವಿಭಾಗದಲ್ಲಿದ್ದ ಬುಮ್ರಾ ವರ್ಷಕ್ಕೆ 7 ಕೋಟಿ ರೂ. ಪಡೆದರೆ, ಈಗ ಎ … Continue reading ಬುಮ್ರಾ–ಅಕ್ಷರ್‌ಗೆ ಬಿಸಿಸಿಐ ಕಡೆಯಿಂದ ಯುಗಾದಿ ಗಿಫ್ಟ್: ವೇತನ ಹೆಚ್ಚಳ ಸಾಧ್ಯತೆ