Be Aware | ಈ 7 ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಚಹಾ ಮುಟ್ಟಲೇಬೇಡಿ! ಯಾಕೆ ಗೊತ್ತಾ?

ಅದೆಷ್ಟೋ ಜನರ ದಿನ ಆರಂಭವಾಗುವುದೇ ಒಂದು ಕಪ್ ಬಿಸಿ ಬಿಸಿ ಚಹಾದೊಂದಿಗೆ. ಹಾಸಿಗೆಯಿಂದ ಎದ್ದ ತಕ್ಷಣ ಚಹಾ ಕುಡಿಯದಿದ್ದರೆ ಕೆಲಸ ಮಾಡಲು ಶಕ್ತಿಯೇ ಬರುವುದಿಲ್ಲ ಎಂಬುದು ಅನೇಕರ ವಾದ. ಆದರೆ, ಮನಸ್ಸಿಗೆ ಮುದ ನೀಡುವ ಈ ಪಾನೀಯ ಖಾಲಿ ಹೊಟ್ಟೆಗೆ ಸೇರಿದರೆ ದೇಹದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯ ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದು ದೇಹದ ನೈಸರ್ಗಿಕ ಸಮತೋಲನವನ್ನು ತಪ್ಪಿಸಬಹುದು. ವಿಶೇಷವಾಗಿ ಈ ಕೆಳಗಿನ ಸಮಸ್ಯೆ ಇರುವವರು ಬೆಳಗಿನ … Continue reading Be Aware | ಈ 7 ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಚಹಾ ಮುಟ್ಟಲೇಬೇಡಿ! ಯಾಕೆ ಗೊತ್ತಾ?