Be Aware | ಚಹಾ ಪ್ರೇಮಿಗಳೇ ಗಮನಿಸಿ: 20 ನಿಮಿಷ ಮೀರಿದ ಚಹಾ ನಿಮ್ಮ ಆರೋಗ್ಯದ ಶತ್ರು!

ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿಯುವುದು ಅದೆಷ್ಟೋ ಜನರಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಅನುಭವ ನೀಡುತ್ತದೆ. ಆದರೆ, ಈ ‘ಚಹಾ ಪ್ರೀತಿ’ ನಿಮ್ಮ ಜೀವಕ್ಕೆ ಕುತ್ತು ತರಬಹುದು ಎಂಬ ಕಹಿ ಸತ್ಯ ಈಗ ಹೊರಬಿದ್ದಿದೆ. ನೀವು ತಯಾರಿಸಿದ ಚಹಾವನ್ನು ದೀರ್ಘಕಾಲ ಇಟ್ಟು ಅಥವಾ ತಣ್ಣಗಾದ ಮೇಲೆ ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ಹೊಂದಿದ್ದರೆ, ಇಂದೇ ಎಚ್ಚೆತ್ತುಕೊಳ್ಳಿ. ಆರೋಗ್ಯ ತಜ್ಞರ ಪ್ರಕಾರ, ಚಹಾ ತಯಾರಿಸಿದ 15 ರಿಂದ 20 ನಿಮಿಷಗಳ ಒಳಗೆ … Continue reading Be Aware | ಚಹಾ ಪ್ರೇಮಿಗಳೇ ಗಮನಿಸಿ: 20 ನಿಮಿಷ ಮೀರಿದ ಚಹಾ ನಿಮ್ಮ ಆರೋಗ್ಯದ ಶತ್ರು!