PSLನಲ್ಲಿ ಆಟ ಆಡಿದ್ರೆ ಹುಷಾರ್..! ವಿದೇಶಿ ಆಟಗಾರರಿಗೆ ಪಾಕ್ ಉಗ್ರ ಸಂಘಟನೆಯಿಂದ ಎಚ್ಚರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಸೂಪರ್ ಲೀಗ್ 2026 ಆರಂಭಕ್ಕೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ವಿದೇಶಿ ಆಟಗಾರರ ಲಭ್ಯತೆ ಕಡಿಮೆಯಿರುವ ನಡುವೆಯೇ, ಭದ್ರತಾ ಆತಂಕಗಳು ಮತ್ತಷ್ಟು ಗಂಭೀರವಾಗಿವೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ದೇಶದಲ್ಲಿ ಅನಿಲ ಕೊರತೆ ಉಂಟಾಗಿದ್ದು, ಪಂದ್ಯಾವಳಿಯನ್ನು ಸೀಮಿತ ಮೈದಾನಗಳಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಈ ನಡುವೆ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಅಹ್ರಾರ್ ವಿದೇಶಿ ಆಟಗಾರರಿಗೆ ನೇರ ಬೆದರಿಕೆ ಹಾಕಿದೆ. ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಬರಬಾರದು ಎಂದು … Continue reading PSLನಲ್ಲಿ ಆಟ ಆಡಿದ್ರೆ ಹುಷಾರ್..! ವಿದೇಶಿ ಆಟಗಾರರಿಗೆ ಪಾಕ್ ಉಗ್ರ ಸಂಘಟನೆಯಿಂದ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed