ಬಜ್ಜಿ-ಬೋಂಡಾ ಕಟ್ಟೋಕೆ ನ್ಯೂಸ್ ಪೇಪರ್ ಬಳಸಿದ್ರೆ ಹುಷಾರ್: ಆಹಾರ ಮಾರಾಟಗಾರರಿಗೆ fssai ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಪದಾರ್ಥಗಳನ್ನು ಪತ್ರಿಕೆಯಲ್ಲಿ ಸುತ್ತಿ ನೀಡುವ ಪದ್ಧತಿ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಇಂತಹ ಕ್ರಮಗಳನ್ನು ತಕ್ಷಣ ನಿಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಹಾರ ಉದ್ಯಮಿಗಳಿಗೆ ಸೂಚನೆ ನೀಡಿದೆ. ಆಹಾರ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಈ ಎಚ್ಚರಿಕೆ ಹೊರಡಿಸಲಾಗಿದೆ. ಶಾಯಿಯಲ್ಲೇ ಅಡಗಿದೆ ಆರೋಗ್ಯದ ಅಪಾಯ ಪತ್ರಿಕೆ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ ಸೇರಿದಂತೆ ಹಲವು ರಾಸಾಯನಿಕ ಅಂಶಗಳು ಇರುತ್ತವೆ. ಇವು ಆಹಾರದೊಂದಿಗೆ ಮಿಶ್ರಣಗೊಂಡರೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ … Continue reading ಬಜ್ಜಿ-ಬೋಂಡಾ ಕಟ್ಟೋಕೆ ನ್ಯೂಸ್ ಪೇಪರ್ ಬಳಸಿದ್ರೆ ಹುಷಾರ್: ಆಹಾರ ಮಾರಾಟಗಾರರಿಗೆ fssai ಖಡಕ್ ವಾರ್ನಿಂಗ್