ಕಲ್ಲಂಗಡಿ ಖರೀದಿಸುವಾಗ ಹುಷಾರ್! ನ್ಯಾಚುರಲ್ ಅಥವಾ ಇಂಜೆಕ್ಷನ್ ಕೊಟ್ಟಿದ್ದಾರಾ ಅಂತ ನೋಡ್ಕೊಳಿ
ಬೇಸಿಗೆ ಹೆಚ್ಚಾಗುತ್ತಿದ್ದಂತೆ ಜನರು ದೇಹವನ್ನು ತಂಪಾಗಿಸಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಹೆಚ್ಚು ತಿನ್ನುತ್ತಾರೆ. ಹೆಚ್ಚಿನ ನೀರಿನ ಅಂಶ ಹೊಂದಿರುವ ಈ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಂ, ವಿಟಮಿನ್ A ಮತ್ತು C ಸಮೃದ್ಧವಾಗಿವೆ. ಆದ್ದರಿಂದ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಕಲ್ಲಂಗಡಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಲಬೆರಕೆ ಕಲ್ಲಂಗಡಿಗಳ ಹಾವಳಿ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಕೆಲವರು ವ್ಯಾಪಾರಿಗಳು ಹಣ್ಣು ಬೇಗನೆ ಹಣ್ಣಾಗಲು ಮತ್ತು ಒಳಭಾಗ ಹೆಚ್ಚು ಕೆಂಪಾಗಿ ಕಾಣಲು ರಾಸಾಯನಿಕ ಇಂಜೆಕ್ಷನ್ ಬಳಸುತ್ತಿರುವ ಸುದ್ದಿ … Continue reading ಕಲ್ಲಂಗಡಿ ಖರೀದಿಸುವಾಗ ಹುಷಾರ್! ನ್ಯಾಚುರಲ್ ಅಥವಾ ಇಂಜೆಕ್ಷನ್ ಕೊಟ್ಟಿದ್ದಾರಾ ಅಂತ ನೋಡ್ಕೊಳಿ
Copy and paste this URL into your WordPress site to embed
Copy and paste this code into your site to embed