ಆನ್ಲೈನ್ ನಲ್ಲಿ ಪೋಸ್ಟ್ ಮಾಡೋವಾಗ ಹುಷಾರ್: ನಿಮ್ಮ ಮೇಲೂ ಒಂದು ಕಣ್ಣಿಟ್ಟಿದೆ ಸರ್ಕಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿಜಿಟಲ್ ಜಗತ್ತಿನಲ್ಲಿ ಹೆಚ್ಚುತ್ತಿರುವ ತಪ್ಪು ಮಾಹಿತಿ ಮತ್ತು ಸೂಕ್ಷ್ಮ ವಿಷಯಗಳ ಹಂಚಿಕೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ 2021ರ ಐಟಿ ನಿಯಮಗಳಲ್ಲಿ ಮತ್ತೊಂದು ಮಹತ್ವದ ತಿದ್ದುಪಡಿ ಕರಡು ಬಿಡುಗಡೆ ಮಾಡಿದೆ. ಈ ಹೊಸ ಪ್ರಸ್ತಾವಿತ ನಿಯಮಗಳು ಸಾಮಾನ್ಯ ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಪ್ಲಾಟ್‌ಫಾರ್ಮ್‌ಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಕರಡು ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುವ ಸುದ್ದಿ, ಪ್ರಸ್ತುತ ವಿದ್ಯಮಾನಗಳು ಅಥವಾ ಸೂಕ್ಷ್ಮ ವಿಷಯಗಳ ಪೋಸ್ಟ್‌ಗಳ ಮೇಲೆ ಸರ್ಕಾರ ನೇರವಾಗಿ … Continue reading ಆನ್ಲೈನ್ ನಲ್ಲಿ ಪೋಸ್ಟ್ ಮಾಡೋವಾಗ ಹುಷಾರ್: ನಿಮ್ಮ ಮೇಲೂ ಒಂದು ಕಣ್ಣಿಟ್ಟಿದೆ ಸರ್ಕಾರ
Copy and paste this URL into your WordPress site to embed
Copy and paste this code into your site to embed