ರಾಜ್ಯದ ಅತೀ ಹೆಚ್ಚು ಬಂದೂಕು ಹೊಂದಿದ ಜಿಲ್ಲೆಯಲ್ಲೀಗ ನಾಗರಿಕರಿಗೂ ಸಿಗುತ್ತಿದೆ ಬಂದೂಕು ತರಬೇತಿ!
ಹೊಸದಿಗಂತ ವರದಿ ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕು.ಬಿಂದುಮಣಿ ಆರ್.ಎನ್. ಅವರು ಸೋಮವಾರ ಚಾಲನೆ ನೀಡಿದರು. ನಗರದ ‘ಮೈತ್ರಿ’ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಪ್ರಥಮ ತಂಡದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಪರವಾನಗಿ ಇದ್ದ ಮಾತ್ರಕ್ಕೆ ಎಲ್ಲಾ ಬಂದೂಕುಗಳನ್ನು ಬಳಸಲು ಅವಕಾಶವಿಲ್ಲ. ಅವರವರ ಲೈಸೆನ್ಸ್’ನಲ್ಲಿ ನಮೂದಾಗಿರುವ ನಿಗದಿತ ಬಂದೂಕುಗಳನ್ನೇ ಬಳಸಬೇಕು. ಮತ್ತೊಬ್ಬರ ಹೆಸರಿನಲ್ಲಿರುವ … Continue reading ರಾಜ್ಯದ ಅತೀ ಹೆಚ್ಚು ಬಂದೂಕು ಹೊಂದಿದ ಜಿಲ್ಲೆಯಲ್ಲೀಗ ನಾಗರಿಕರಿಗೂ ಸಿಗುತ್ತಿದೆ ಬಂದೂಕು ತರಬೇತಿ!
Copy and paste this URL into your WordPress site to embed
Copy and paste this code into your site to embed