‘ಜೈಲು ಆಗಲಿ, ಸಾವು ಆಗಲಿ… ನಾನು ವಾಪಸ್ ಹೋಗ್ತೇನೆ’: ಬಾಂಗ್ಲಾದತ್ತ ಮುಖ ಮಾಡಿದ ಶೇಖ್ ಹಸೀನಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮಹತ್ವದ ಘೋಷಣೆ ಮಾಡಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಿ ನ್ಯಾಯಾಂಗ ಪ್ರಕ್ರಿಯೆಯನ್ನು ಎದುರಿಸಲು ಸಿದ್ಧ ಎಂದು ತಿಳಿಸಿದ್ದಾರೆ. ತಮ್ಮ ವಿರುದ್ಧ ಇರುವ ಪ್ರಕರಣಗಳ ನಡುವೆಯೂ ದೇಶಕ್ಕೆ ಹಿಂತಿರುಗುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ‘ಬಂಧನ ಅಥವಾ ಸಾವಿನ ಭಯವಿಲ್ಲ’ ದೇಶಕ್ಕೆ ಮರಳಿದ ಬಳಿಕ ಬಂಧನವಾಗಬಹುದು ಅಥವಾ ಪ್ರಾಣಾಪಾಯವೂ ಎದುರಾಗಬಹುದು ಎಂಬ ಸಾಧ್ಯತೆಯನ್ನು ಒಪ್ಪಿಕೊಂಡಿರುವ ಹಸೀನಾ, ಆದರೂ ತಾಯ್ನಾಡಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ … Continue reading ‘ಜೈಲು ಆಗಲಿ, ಸಾವು ಆಗಲಿ… ನಾನು ವಾಪಸ್ ಹೋಗ್ತೇನೆ’: ಬಾಂಗ್ಲಾದತ್ತ ಮುಖ ಮಾಡಿದ ಶೇಖ್ ಹಸೀನಾ
Copy and paste this URL into your WordPress site to embed
Copy and paste this code into your site to embed