Wednesday, August 17, 2022

Latest Posts

ನಿಮ್ಮ ಜೀವನದಲ್ಲಿ ಈ ಎಲ್ಲ ಅಂಶಗಳಿವೆಯಾ? ಹಾಗಿದ್ರೆ ನೀವೇ ಲಕ್ಕಿ!

ಎಷ್ಟೋ ಬಾರಿ ಬೆಳಗ್ಗೆ ಏಳುತ್ತಲೇ ತಲೆಯಲ್ಲಿ ಚಿಂತೆ ಹೊತ್ತು ಎದ್ದೇಳುತ್ತೇವೆ. ಯಾಕಾದರೂ ಬೆಳಗ್ಗೆಯಾಯ್ತೋ ಎಂಬಂತೆ ಇವರ ಮುಖಚರ್ಯೆ ಇರುತ್ತದೆ. ಆದರೆ ಪ್ರತಿದನವೂ ನಾವು ಈ ಹತ್ತು ವಿಷಯಗಳಿಗೆ ಧನ್ಯವಾದ ಹೇಳಿಕೊಳ್ಳಬೇಕಿದೆ. ಯಾವ ವಿಷಯ ಗೊತ್ತಾ?

  • ಜೀವಂತವಾಗಿ ಎದ್ದೇಳಿದ್ದಕ್ಕೆ.
  • ನೆಮ್ಮದಿಯಾದ ಗಾಳಿಯನ್ನು ಸೇವಿಸುತ್ತಿರುವುದಕ್ಕೆ.
  • ನಮ್ಮ ಅನ್ನಕ್ಕೆ ನಾವೇ ದುಡಿಯುವ ಶಕ್ತಿ ಇರುವುದಕ್ಕೆ.
  • ತಲೆಯ ಮೇಲೆ ಸೂರು ಇರುವುದಕ್ಕೆ.
  • ಹಸಿವಿನಿಂದ ನರಳದೆ ಮೂರು ಹೊತ್ತು ನೆಮ್ಮದಿಯಾಗಿ ಊಟ ತಿಂಡಿ ಮಾಡುವುದಕ್ಕೆ.
  • ನಿಮ್ಮ ಬಳಿ ನಿಮ್ಮ ಪೋಷಕರು, ಪ್ರೀತಿಪಾತ್ರರು ಇದ್ದಾರೆ.
  • ನಿಮ್ಮಿಷ್ಟದ ಬಟ್ಟೆ,ವಸ್ತು ಕೊಳ್ಳಲು ಸಾಧ್ಯವಾಗುವುದಕ್ಕೆ.
  • ನಿಮ್ಮಿಷ್ಟದ ದಾರಿ ಆಯ್ದುಕೊಳ್ಳುವ ಸ್ವಾತಂತ್ರ್ಯ ಇರುವುದಕ್ಕೆ.
  • ಆರೋಗ್ಯ ಚೆನ್ನಾಗಿರುವುದಕ್ಕೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!