Beauty Tips | ಮುಖದ ಹೊಳಪಿಗೆ ಆಹಾರವೇ ಮದ್ದು: ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್ ಈ ಗ್ಲುಟನ್-ಫ್ರೀ ಫುಡ್
ಕಾಂತಿಯುತ ಮತ್ತು ಆರೋಗ್ಯಕರ ತ್ವಚೆ ಪಡೆಯಲು ಕೇವಲ ದುಬಾರಿ ಸ್ಕಿನ್ ಕೇರ್ ಉತ್ಪನ್ನಗಳನ್ನೇ ಅವಲಂಬಿಸಬೇಕಿಲ್ಲ. ನಮ್ಮ ದೈನಂದಿನ ಆಹಾರ ಪದ್ಧತಿಯೂ ತ್ವಚೆಯ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ದೇಹದ ಒಳಗಿನ ಆರೋಗ್ಯ ಉತ್ತಮವಾಗಿದ್ದರೆ ಅದರ ಪ್ರತಿಫಲ ಮುಖದ ಮೇಲೂ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಕೆಲವರಿಗೆ ಗ್ಲುಟನ್-ಮುಕ್ತ (Gluten-Free) ಆಹಾರ ಪದ್ಧತಿ ತ್ವಚೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. Gluten-Free ಆಹಾರ ಎಂದರೇನು? ಗೋಧಿ, ಬಾರ್ಲಿ,ಅಕ್ಕಿ ಮುಂತಾದ ಧಾನ್ಯಗಳಲ್ಲಿ ಕಂಡುಬರುವ ಪ್ರೋಟೀನ್ ಅನ್ನು ಗ್ಲುಟನ್ ಎಂದು … Continue reading Beauty Tips | ಮುಖದ ಹೊಳಪಿಗೆ ಆಹಾರವೇ ಮದ್ದು: ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್ ಈ ಗ್ಲುಟನ್-ಫ್ರೀ ಫುಡ್
Copy and paste this URL into your WordPress site to embed
Copy and paste this code into your site to embed