spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ ಪಿಜಿಗೆ ಸೇರುವ ಮುನ್ನ ಈ ಎಲ್ಲ ಅಂಶಗಳನ್ನು ಗಮನಿಸಿ…

- Advertisement -Nitte

ಯಾವುದೇ ಹೊಸ ಊರಿಗೆ ತೆರಳಿದರೂ ಮಹಿಳೆಯರಿಗೆ ಮನೆ ಮಾಡುವುದಕ್ಕಿಂತ ಪಿಜಿಯಲ್ಲಿ ಇರುವುದು ಸೇಫ್. ಹೊಸ ಸ್ನೇಹಿತರು ಸಿಗುತ್ತಾರೆ. ಜೊತೆಗೆ ಹೆಚ್ಚು ಹಣವೂ ಖರ್ಚಾಗೋದಿಲ್ಲ. ಆದರೆ ದೊಡ್ಡ ನಗರಗಳಲ್ಲಿ ಗಲ್ಲಿಗೊಂದು ಪಿಜಿ ಸಿಗುತ್ತದೆ. ಯಾವುದಕ್ಕೆ ಹೋಗಬೇಕು ಎನ್ನುವುದು ಸವಾಲಾಗಿರುತ್ತದೆ. ಹೊಸ ಪಿಜಿಗೆ ಹೋಗುವ ಮುನ್ನ ಇದನ್ನು ಗಮನಿಸಿ..

  • ಪಿಜಿಯ ಓನರ್ ಯಾರು, ಲೈಸೆನ್ಸ್ ಇದೆಯಾ ತಿಳಿದುಕೊಳ್ಳಿ.
  • ಊಟ, ತಿಂಡಿ ಸಮಯ ನಿಮಗೆ ಹೊಂದಾಣಿಕೆ ಆಗುತ್ತದೆಯಾ ಪರೀಕ್ಷಿಸಿ.
  • ರಾತ್ರಿ ಎಷ್ಟು ಗಂಟೆವರೆಗೆ ಪಿಜಿ ತೆಗೆದಿರುತ್ತದೆ ಕೇಳಿ.
  • ಪಿಜಿಯ ರೂಲ್ಸ್ ರೆಗ್ಯುಲೇಶನ್ಸ್ ನಿಮಗೆ ಹೊಂದಾಣಿಕೆಯಾಗುತ್ತದಾ ಕೇಳಿ.
  • ಬಿಸಿನೀರು ಬರುವ ಬಗ್ಗೆ ಮಾಹಿತಿ ಪಡೆಯಿರಿ.
  • ಮಹಿಳೆಯರ ಸೇಫ್ಟಿಗಾಗಿ ಸಿಸಿ ಕ್ಯಾಮೆರಾ, ವಾಚ್ ಮ್ಯಾನ್ ಇದ್ದಾರಾ ಗಮನಿಸಿ.
  • ಪಿಜಿಯ ಒಳಹೋಗಿ ಹೈಜಿನ್ ಗಮನಿಸಿ, ಎಷ್ಟು ದಿನಕ್ಕೊಮ್ಮೆ ಕೆಲಸದವರು ಬರುತ್ತಾರೆ ಪಿಜಿಯಲ್ಲಿ ಇರುವ ಹುಡುಗಿಯರನ್ನೇ ಕೇಳಿ.
  • ರೂಮಿನಲ್ಲಿ ಹಿಡನ್ ಕ್ಯಾಮರಾ ಇದೆಯಾ ಗಮನಿಸಿ.
  • ರಾತ್ರಿ ಹೊತ್ತು ಓಡಾಡಲು ಏರಿಯಾ ಕಂಫರ್ಟ್‌ಬಲ್ ಆಗಿದೆಯಾ ಚೆಕ್ ಮಾಡಿ.
  • ಬಸ್ ಅಥವಾ ಮೆಟ್ರೋ ಎಷ್ಟು ದೂರ ಇದೆ ಗಮನಿಸಿ.
  • ಪಿಜಿಯಲ್ಲಿ ನೀಡುವ ಆಹಾರದ ಜೊತೆ ಅಡುಗೆ ಮನೆ ಇದೆಯಾ, ನೀವೇ ಅಡುಗೆ ಮಾಡಿಕೊಳ್ಳಬಹುದಾ ಕೇಳಿನೋಡಿ.
  • ಬಟ್ಟೆ ಒಗೆಯಲು ವಾಶಿಂಗ್ ಮಶೀನ್ ವ್ಯವಸ್ಥೆ, ಅಡ್ವಾನ್ಸ್ ಬಗ್ಗೆ ವಿಚಾರಿಸಿ.
  • ಬೇರೆಯವರ ಜೊತೆ ಕಬೋರ್ಡ್ ಶೇರ್ ಮಾಡಬೇಕಾ ಮೊದಲೇ ತಿಳಿದುಕೊಳ್ಳಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss