ಬೆಳಗಾವಿ: 30 ವರ್ಷಗಳಿಂದ ಇಲ್ಲ ಒಳಚರಂಡಿ ಭಾಗ್ಯ: ಅಧಿಕಾರಿಗಳ ವಿರುದ್ಧ ಮುತಗಾ ಗ್ರಾಮಸ್ಥರ ತೀವ್ರ ಆಕ್ರೋಶ

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಕಂಚವೀರ ನಗರದಲ್ಲಿ ಕಳೆದ 30 ವರ್ಷಗಳಿಂದ ಸೂಕ್ತ ಮತ್ತು ಶಾಶ್ವತ ಒಳಚರಂಡಿ ವ್ಯವಸ್ಥೆ ಇಲ್ಲದೆ ನೂರಾರು ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ ಎಂದು ಆರೋಪಿಸಿ ಕಂಚವೀರ ನಗರ ನಿವಾಸಿಗಳ ಸಂಘವು ಹಲವು ಭಾರಿ ಗ್ರಾಮ ಪಂ.ಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಂಚವೀರ ಬಡಾವಣೆಯಲ್ಲಿ ವ್ಯವಸ್ಥಿತ ಒಳಚರಂಡಿ ಪೈಪ್ಲೈನ್ ವ್ಯವಸ್ಥೆ ಇಲ್ಲದ ಪರಿಣಾಮ ಮನೆಗಳಿಂದ ಹೊರಬರುವ … Continue reading ಬೆಳಗಾವಿ: 30 ವರ್ಷಗಳಿಂದ ಇಲ್ಲ ಒಳಚರಂಡಿ ಭಾಗ್ಯ: ಅಧಿಕಾರಿಗಳ ವಿರುದ್ಧ ಮುತಗಾ ಗ್ರಾಮಸ್ಥರ ತೀವ್ರ ಆಕ್ರೋಶ