ಬೆಳಗಾವಿ ಪೊಲೀಸರ ವಿಶೇಷ ಕಾರ್ಯಾಚರಣೆ; ನಂಬರ್ ಪ್ಲೇಟ್ ಇಲ್ಲದ 105 ದ್ವಿಚಕ್ರ ವಾಹನಗಳ ವಿರುದ್ಧ ಕ್ರಮ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗಾವಿ: ನಗರ ಪ್ರದೇಶದಲ್ಲಿ ನೊಂದಣಿ ಸಂಖ್ಯೆ ಇಲ್ಲದ ಹಾಗೂ ದೋಷಪೂರಿತ ನೊಂದಣಿ ಸಂಖ್ಯೆ (ಡಿಫೆಕ್ಟಿವ್ ನಂಬರ್ ಪ್ಲೇಟ್) ಹೊಂದಿರುವ ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ನೊಂದಣಿ ಸಂಖ್ಯೆ ಇಲ್ಲದ, ನೊಂದಣಿ ಸಂಖ್ಯೆಯನ್ನು ಮರೆಮಾಚಿದ ಹಾಗೂ ಮುಂದೆ ಅಥವಾ ಹಿಂದೆ ಯಾವುದಾದರೂ ಒಂದು ನೊಂದಣಿ ಫಲಕ ಇಲ್ಲದಂತೆ ಸಂಚರಿಸುತ್ತಿದ್ದ ಒಟ್ಟು 105 ದ್ವಿಚಕ್ರ ವಾಹನಗಳನ್ನು ತಡೆಹಿಡಿಯಲಾಯಿತು. ಬಳಿಕ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸಿ, … Continue reading ಬೆಳಗಾವಿ ಪೊಲೀಸರ ವಿಶೇಷ ಕಾರ್ಯಾಚರಣೆ; ನಂಬರ್ ಪ್ಲೇಟ್ ಇಲ್ಲದ 105 ದ್ವಿಚಕ್ರ ವಾಹನಗಳ ವಿರುದ್ಧ ಕ್ರಮ
Copy and paste this URL into your WordPress site to embed
Copy and paste this code into your site to embed