ಬೆಳಗಾವಿ: ಅಕ್ರಮ ಆಯುಧ ಹೊಂದಿದ್ದ ಯುವಕನ ಬಂಧನ; ಮಾಳಮಾರುತಿ ಪೊಲೀಸರ ಭರ್ಜರಿ ಕಾರ್ಯಾಚರಣೆ
ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾಳಮಾರುತಿ ಪೊಲೀಸ್ ಠಾಣೆಯ ʼಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್ʼ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಆಯುಧಗಳನ್ನು ಹೊಂದಿದ್ದ ಯುವಕನೊಬ್ಬನನ್ನು ಬಂಧಿಸಲಾಗಿದೆ. ಗಾಂಧಿನಗರದ ಅಮಿನಗಲ್ಲಿಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದ ವೇಳೆ ರಹಾನ ಇಸ್ಮಾಯಿಲ್ ನದಾಫ (20) ಎಂಬಾತನ ಬಳಿ ಕಾನೂನುಬಾಹಿರವಾಗಿ ಕಬ್ಬಿಣದ ಕೊಡಲಿ, ಚಾಕು ಹಾಗೂ ಕೊಯ್ತಾ ಸೇರಿದಂತೆ ವಿವಿಧ ಆಯುಧಗಳು ಪತ್ತೆಯಾಗಿವೆ. ಮಾಳಮಾರುತಿ ಠಾಣೆಯ ಪಿಎಸ್ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿ ಆರೋಪಿಯನ್ನು … Continue reading ಬೆಳಗಾವಿ: ಅಕ್ರಮ ಆಯುಧ ಹೊಂದಿದ್ದ ಯುವಕನ ಬಂಧನ; ಮಾಳಮಾರುತಿ ಪೊಲೀಸರ ಭರ್ಜರಿ ಕಾರ್ಯಾಚರಣೆ
Copy and paste this URL into your WordPress site to embed
Copy and paste this code into your site to embed