ಬೆಳಗಾವಿ ಹೆಸರಿಗೆ ಮಾತ್ರ ಎರಡನೇ ರಾಜಧಾನಿ: ಕತ್ತಲಲ್ಲಿ ಕರಗುತ್ತಿದೆ ಕುಂದಾನಗರಿ
ಹೊಸದಿಗಂತ ವರದಿ ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ, ಭೌಗೋಳಿಕವಾಗಿ ಅತ್ಯಂತ ದೊಡ್ಡ ಜಿಲ್ಲೆ, ಸುವರ್ಣ ಸೌಧವನ್ನು ಮಡಿಲಲ್ಲಿಟ್ಟುಕೊಂಡು ರಾಜ್ಯ ರಾಜಕಾರಣದಲ್ಲಿ ಸದಾ ಸದ್ದು ಮಾಡುವ ಗಡಿ ಜಿಲ್ಲೆ ಬೆಳಗಾವಿ. ಆದರೆ, ಇಷ್ಟೆಲ್ಲಾ ಹೆಗ್ಗಳಿಕೆ ಹೊಂದಿರುವ ಈ ಕುಂದಾನಗರಿಯ ಸಾರ್ವಜನಿಕರು ಇಂದು ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ ಪರದಾಡುವಂತಾಗಿದೆ. ನಗರದ ಪ್ರಮುಖ ರಸ್ತೆ ಹಾಗೂ ವಸತಿ ಪ್ರದೇಶಗಳು ಬೀದಿ ದೀಪಗಳಿಲ್ಲದೆ ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. … Continue reading ಬೆಳಗಾವಿ ಹೆಸರಿಗೆ ಮಾತ್ರ ಎರಡನೇ ರಾಜಧಾನಿ: ಕತ್ತಲಲ್ಲಿ ಕರಗುತ್ತಿದೆ ಕುಂದಾನಗರಿ
Copy and paste this URL into your WordPress site to embed
Copy and paste this code into your site to embed