‘ಬಳ್ಳಾರಿ ಚಲೋ’ 6ನೇ ದಿನಕ್ಕೆ ಭರ್ಜರಿ ರೆಸ್ಪಾನ್ಸ್: ಕಂಪ್ಲಿಯಲ್ಲಿ ವಿಜಯೇಂದ್ರಗೆ ಭರ್ಜರಿ ಸ್ವಾಗತ
ಹೊಸದಿಗಂತ ವರದಿ ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ, ರೈತರ ಸಮಸ್ಯೆಗಳಿಗೆ ದನಿಯಾಗಬೇಕು, ವಾಲ್ಮೀಕಿ ನಿಗಮದ ಹಣ ನಿಗಮಕ್ಕೆ ವಾಪಸ್ಸಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಕಮಲ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕೈಗೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯ 6ನೇ ದಿನ ಕಂಪ್ಲಿ ಪಟ್ಟಣ ತಲುಪಿದ್ದು ಅಲ್ಲಿಗೆ ಜನಸಾಗರವೇ ಹರಿದು ಬಂತು. ಪಾದಯಾತ್ರೆಯ ಮಧ್ಯೆ ಊಟದ ವಿರಾಮದಲ್ಲಿ ಕಂಪ್ಲಿ ತಾಲೂಕಿನ ವಿನೋಬನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರೊಂದಿಗೆ ವಿಜಯೇಂದ್ರ ಅವರು ಆತ್ಮೀಯ ಸಂವಾದ ನಡೆಸಿದರು. … Continue reading ‘ಬಳ್ಳಾರಿ ಚಲೋ’ 6ನೇ ದಿನಕ್ಕೆ ಭರ್ಜರಿ ರೆಸ್ಪಾನ್ಸ್: ಕಂಪ್ಲಿಯಲ್ಲಿ ವಿಜಯೇಂದ್ರಗೆ ಭರ್ಜರಿ ಸ್ವಾಗತ
Copy and paste this URL into your WordPress site to embed
Copy and paste this code into your site to embed