Belly Fat | ಸಿಟಪ್ಸ್ ಮಾಡಿದ್ರೆ ಮಾತ್ರನಾ ಹೊಟ್ಟೆ ಕೊಬ್ಬು ಕಡಿಮೆಯಾಗೋದು?
ಹೊಟ್ಟೆ ಸುತ್ತಲಿನ ಕೊಬ್ಬು ಕಡಿಮೆ ಮಾಡಬೇಕು ಅಂದಾಗ ಬಹುತೇಕ ಎಲ್ಲರೂ ಮೊದಲಿಗೆ ನೆನಪಿಸಿಕೊಳ್ಳುವುದು ಸಿಟಪ್ಸ್ ಅಥವಾ ಕ್ರಂಚ್‌ಗಳನ್ನೇ. ದಿನಕ್ಕೆ ನೂರಾರು ಸಿಟ್‌ಅಪ್ಸ್ ಮಾಡಿದರೆ ಬೆಲ್ಲಿ ಫ್ಯಾಟ್ ಬೇಗ ಕರಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ನಿಜವಾಗಿ ಹೊಟ್ಟೆ ಕೊಬ್ಬು ಕಡಿಮೆ ಆಗುವುದು ಸಿಟ್‌ಅಪ್ಸ್‌ನಿಂದ ಮಾತ್ರ ಸಾಧ್ಯವಲ್ಲ. ಸಿಟ್‌ಅಪ್ಸ್ ಏನು ಮಾಡುತ್ತವೆ?ಸಿಟ್‌ಅಪ್ಸ್ ಹೊಟ್ಟೆಯ ಮಸಲ್‌ಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಅಬ್ಸ್ ಭಾಗ ಟೋನ್ ಆಗಲು ಇದು ಒಳ್ಳೆಯ ವ್ಯಾಯಾಮ. ಆದರೆ ಈ ವ್ಯಾಯಾಮ ಹೊಟ್ಟೆಯಲ್ಲಿರುವ ಕೊಬ್ಬನ್ನು ಮಾತ್ರ ಗುರಿಯಾಗಿಸಿಕೊಂಡು … Continue reading Belly Fat | ಸಿಟಪ್ಸ್ ಮಾಡಿದ್ರೆ ಮಾತ್ರನಾ ಹೊಟ್ಟೆ ಕೊಬ್ಬು ಕಡಿಮೆಯಾಗೋದು?
Copy and paste this URL into your WordPress site to embed
Copy and paste this code into your site to embed